ಎಡವದೆಯೆ ಮೈಗಾಯವಡೆಯದೆಯೆ ಮಗುವಾರು । ನಡೆಯ ಕಲಿತವನು ಮತಿನೀತಿಗತಿಯಂತು ।।
ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ- । ದಡವಿಕೊಳುವವರೆಲ್ಲ ಮಂಕುತಿಮ್ಮ ।।Which child learnt to walk without falling down? This is how the mind learns wisdom too.
To slip, to fall, and to shake oneself and get up: Isn't this what everyone does? –Mankuthimma